ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಗೆ ಪರಿಹಾರ ಧನ ಒದಗಿಸಲು ಕರ್ನಾಟಕ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮಾಡಲು ಕನ್ನಡ ಪರ ಮನಸ್ಸುಗಳು ಶಾಂತಿಯುತ ಪ್ರತಿಭಟನೆಯನ್ನು ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಭಾನುವಾರ (ಸೆ.29) ಹಮ್ಮಿಕೊಂಡಿದ್ದು, ಪ್ರತಿಭಟನೆಯು ಯಶಸ್ವಿಯಾಗಿ ನೆರವೇರಿದೆ.<br /><br />The pro-Kannada minds held a peaceful protest in front of the Bengaluru Town Hall on Sunday (Sept. 29) to pressure the Central to provide relief to the flood-hit North Karnataka.